There are no items in your cart
Add More
Add More
Item Details | Price |
---|
12 ತಿಂಗಳ ಕೋರ್ಸ್ ಸೇರುವ ಅಭ್ಯರ್ಥಿಗಳಿಗೆ TET /PSTR /GPSTR /HSTR ಎಲ್ಲ TEACHING EXAM CATEGORY ಯ ಬ್ಯಾಚ್‍ಗಳನ್ನು ನೋಡಲು ಅವಕಾಶ ಇರುತ್ತದೆ. ಅದೇ ರೀತಿಯಾಗಿ ನಿಮ್ಮ 12 ತಿಂಗಳ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ LIVE & RECORDED ತರಗತಿಗಳನ್ನು ನೋಡಿಕೊಳ್ಳಬಹುದು. ಮುಂದುವರೆದು ಈ ಅವಧಿಯಲ್ಲಿ ಪ್ರಾರಂಭವಾಗುವ ವಿನೂತನ ಕೋರ್ಸ್‌ಗಳಿಗೆ ನೀವು ಪುನಃ Payment ಮಾಡಬೇಕಾಗಿಲ್ಲ.
Language: kannada
HSTR, GPSTR & TET ಸಮಾಜ-ವಿಜ್ಞಾನ Class Time Table
👉 6AM - 7AM : General English | By: Basavaraj Sir
👉 9AM - 10AM : ಭಾರತದ ಇತಿಹಾಸ ವಿಶೇಷವಾಗಿ ಕರ್ನಾಟಕ | By: Chidananda Sir
👉 2PM - 3PM : ಸಮಾಜ-ವಿಜ್ಙಾನ MCQ Series | By: Prema Mam
👉 5PM - 6PM : ಕಂಪ್ಯೂಟರ್ | By: Sanju Sir
👉 6PM - 7PM : ಶೈಕ್ಷಣಿಕ ಮನೋವಿಜ್ಞಾನ | By: Multani Sir
👉 7PM - 8PM : ಕನ್ನಡ ವ್ಯಾಕರಣ | By: Pujeri Sir
👉 8PM - 9PM : ಭೂಗೋಳಶಾಸ್ತ್ರ | By: Multani Sir
👉 9PM - 10PM : ಸಾಮಾನ್ಯ ಜ್ಞಾನ | By: Chidananda Sir
👉 ಮಾನಸಿಕ ಸಾಮರ್ಥ್ಯ (Mental Ability - ಕಂಪ್ಯೂಟರ್ ತರಗತಿ ಮುಗಿದ ನಂತರ)
Optional English
👉 7AM - 8:30AM : English Literature | Devaki Mam
ಐಚ್ಛಿಕ ಕನ್ನಡ
👉 ಕನ್ನಡ ಸಾಹಿತ್ಯ ಮತ್ತು ಕಾವ್ಯ ಮೀಮಾಂಸೆ (ಸಮಯ ತಿಳಿಸಲಾಗುವುದು) | Pujeri Sir
HSTR, GPSTR & TET ಸಮಾಜ & ವಿಜ್ಞಾನ - 1 Year ಕೋರ್ಸ್‌ನ ಮಾಹಿತಿ | ⏰ 365 Days
ವಿಶೇಷ ಸೂಚನೆ: ತರಬೇತಿಗೆ ಸಂಬಂಧಿಸಿದ ಮಾಹಿತಿಯನ್ನು ಡಿಸ್ಕ್ರಿಪ್ಶನ್ ನಲ್ಲಿ ನೀಡಲಾಗಿದ್ದು, ಎಲ್ಲವನ್ನು ಸಂಪೂರ್ಣವಾಗಿ ಓದಿಕೊಂಡ ನಂತರವೇ ತರಬೇತಿಗೆ ಸೇರತಕ್ಕದ್ದು, ಹಾಗು ಒಮ್ಮೆ ಸಂದಾಯ ಮಾಡಿದ ಕೋರ್ಸ್ ಶುಲ್ಕವನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗುವುದಿಲ್ಲ ಮತ್ತು ಬೇರೆ (ಕೋರ್ಸ್ ಅಥವಾ ಬ್ಯಾಚ್) ತರಬೇತಿಗೆ ವರ್ಗಾವಣೆ ಮಾಡಲಾಗುವುದಿಲ್ಲ ಹಾಗೂ ಕೋರ್ಸ್ ಖರೀದಿಸಿದ ಅಭ್ಯರ್ಥಿಯ ಬದಲಾಗಿ ಬೇರೊಬ್ಬ ಅಭ್ಯರ್ಥಿಯನ್ನು ಸೇರಿಸಲಾಗುವುದಿಲ್ಲ.
ಅಭ್ಯರ್ಥಿಯು ಖರೀದಿಸಿದ ತರಬೇತಿ/ಕೋರ್ಸ್/ಬ್ಯಾಚ್ ಅನ್ನು ಒಂದು ಡಿವೈಸ್ ನಲ್ಲಿ ಮಾತ್ರ ವೀಕ್ಷಿಸಬಹುದು. ಒಂದಕ್ಕಿಂತ ಹೆಚ್ಚು ಡಿವೈಸ್ ನಲ್ಲಿ ವೀಕ್ಷಿಸಲು ಅವಕಾಶ ಇರುವುದಿಲ್ಲ.
ಈ ಮೇಲಿನ ಎಲ್ಲಾ ನಿಯಮಗಳಿಗೆ ಒಪ್ಪಿಗೆ ಇದ್ದಲ್ಲಿ ಮಾತ್ರ ಸಂಬಂಧಿಸಿದೆ ಕೋರ್ಸ್ಗೆ ಜಾಯಿನ್ ಆಗಬಹುದು.
Learn live with top educators, chat with teachers and other attendees, and get your doubts cleared.
Our curriculum is designed by experts to make sure you get the best learning experience.
Interact and network with like-minded folks from various backgrounds in exclusive chat groups.
Stuck on something? Discuss it with your peers and the instructors in the inbuilt chat groups.
With the quizzes and live tests practice what you learned, and track your class performance.
Flaunt your skills with course certificates. You can showcase the certificates on LinkedIn with a click.